Untitled Document
Sign Up | Login    
Dynamic website and Portals
  

Related News

ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ವಿಶ್ವ ಯೋಗ ದಿನಾಚರಣೆ

ನಮ್ಮ ವ್ಯಕ್ತಿತ್ವ ವಿಕಸನ ಹಾಗೂ ದೇಹದ ಆರೋಗ್ಯಕ್ಕಾಗಿ ಯೋಗವನ್ನು ನಿತ್ಯಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಕರ್ತವ್ಯ ನಿರ್ವಹಣೆಯ ಸರಿಯಾದ ಮಾರ್ಗವೇ ಧರ್ಮ. ಧರ್ಮ ಮಾರ್ಗದಲ್ಲಿ ನಡೆಯಲು ಆರೋಗ್ಯವು ಸುಸ್ಥಿತಿಯಲ್ಲಿರಬೇಕು. ಶರೀರದ ಅಂಗಗಳಿಗೆ ಸರಿಯಾಗಿ ವ್ಯಾಯಾಮ ಮತ್ತು ಮನಸ್ಸಿಗೆ ಏಕಾಗ್ರತೆಯ ಅಭ್ಯಾಸ ದೊರೆತಾಗ ಯೋಗದಿಂದ ಆರೋಗ್ಯ...

ಯೋಗ ದೇಹ, ಬುದ್ಧಿ ಹಾಗೂ ಆತ್ಮಕ್ಕೆ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತದೆ: ರಾಜನಾಥ್ ಸಿಂಗ್

ಯೋಗ ಸಕಲ ರೋಗಕ್ಕೂ ದಿವ್ಯೌಷಧ, ಇದು ಭಾರತೀಯ ಸಂಸ್ಕೃತಿಯ ಆಸ್ತಿಯಾಗಿ ಈಗ ವಿಶ್ವಕ್ಕೆ ಪರಿಚಯವಾಗಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ. 2ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಲಖ್ನೌ ನಲ್ಲಿ ನಡೆದ ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು,...

ವಿಶ್ವ ಯೋಗ ದಿನಾಚರಣೆ: ಉಪ - ಯೋಗದ ಉಪಯೋಗ ಪಡೆಯಿರಿ: ಡಾ ಶಾಲಿನಿ ರಜನೀಶ್

ವಿಶ್ವ ಯೋಗ ದಿನಾಚರಣೆಯ ಮುನ್ನವೇ, ಉಪ ಯೋಗದ ಉಪಯೋಗವನ್ನು ಪಡೆಯಿರಿ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಬೆಂಗಳೂರಿನ ನಾಗರೀಕರಲ್ಲಿ ಮನವಿ ಮಾಡಿದ್ದಾರೆ. ಜೂನ್ 21 ರಂದು ನಡೆಯಲಿರುವ ಎರಡನೇ ವಿಶ್ವ ಯೋಗ ದಿನಾಚರಣೆಗೆ...

ಅಂತರಾಷ್ಟ್ರೀಯ ಯೋಗ ದಿನಾಚರಣೆ: ಕಬ್ಬನ್ ಪಾರ್ಕ್‍ನಲ್ಲಿ ಜೂನ್ 19 ರಂದು ಪೂರ್ವಭಾವಿ ಯೋಗ ಕಾರ್ಯಕ್ರಮ

ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಪೂರ್ವಭಾವಿಯಾಗಿ ಜೂನ್ 19 ರಂದು ಆಯುಷ್ ಇಲಾಖೆಯು ಈಶಾ ಫೌಂಡೇಶನ್ ಕೊಯಬಂತ್ತೂರು ಇವರ ಸಹಭಾಗಿತ್ವದಲ್ಲಿ “ಉಪ-ಯೋಗ’ ಎಂಬ ಕಾರ್ಯಕ್ರಮವನ್ನು ಏರ್ಪಡಿಸಿದೆ. ಅಂದು ಕಬ್ಬನ್ ಪಾರ್ಕ್ (ಸಿಟಿ ಸೆಂಟ್ರಲ್ ಲೈಬ್ರರಿಯಿಂದ ಹಡ್ಸನ್ ವೃತ್ತದವರೆಗೆ) ನಲ್ಲಿ ಬೆಳಿಗ್ಗೆ 7-30 ರಿಂದ 8-30...

ಸ್ನೇಹ ಶಾಲೆಯಲ್ಲಿ ಜೆ ಸಿ ಐಯವರಿಂದ ಯೋಗ ಸಪ್ತಾಹ

ಜೆ ಸಿ ಐ ಸುಳ್ಯ ಪಯಸ್ವಿನಿ ಹಾಗೂ ಸ್ನೇಹ ಶಿಕ್ಷಣ ಸಂಸ್ಥೆಯ ಸಹಯೋಗದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಮಂಗಳವಾರ, ದಿನಾಂಕ 23 ರಂದು ’ಯೋಗ ಸಪ್ತಾಹ - 2015’ ಕಾರ್ಯಕ್ರಮವನ್ನು ಸ್ನೇಹ ಶಾಲೆಯಲ್ಲಿ ಆಚರಿಸಲಾಯಿತು. ಸ್ವಾಮಿ ಯೋಗೇಶ್ವರಾನಂದ ಸರಸ್ವತಿ, ಅಜ್ಜಾವರ...

ಯೋಗ ದಿನಾಚರಣೆ: ದಾರುಲ್‌ ಉಲೆಮಾ ಮುಸ್ಲಿಂ ಮಂಡಳಿ ಬೆಂಬಲ

ಜೂ.21ರಂದು ನಡೆಯಲಿರುವ ಮೊಟ್ಟ ಮೊದಲ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ವಿವಿಧ ಮುಸ್ಲಿಂ ಧಾರ್ಮಿಕ ಸಂಘಟನೆಗಳು ವಿರೋಧ ಮಾಡಿರುವ ಬೆನ್ನಲ್ಲೇ ದೇಶದ ಪ್ರಮುಖ ಮುಸ್ಲಿಂ ಮಂಡಳಿಗಳಲ್ಲಿ ಒಂದಾದ ದಾರುಲ್‌ ಉಲೆಮಾ ಬಹಿರಂಗವಾಗಿ ಬೆಂಬಲ ಸೂಚಿಸಿದೆ. ಉತ್ತರ ಪ್ರದೇಶದ ದೀಯೊಬಂದ್‌ ನ ದಾರುಲ್‌ ಉಲೆಮಾದ...

ಯೋಗ ದಿನಾಚರಣೆ: ಪ್ರಧಾನಿ ಮೋದಿ ಯೋಗಾಸನ ಮಾಡುವುದಿಲ್ಲ

ಜೂ.21ರಂದು ದೆಹಲಿಯ ರಾಜಪಥದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಯಾವುದೇ ಯೋಗಾಸನ ಮಾಡುವುದಿಲ್ಲ ಎಂದು ವಿದೇಶಾಂಗ ಖಾತೆ ಸಚಿವೆ ಸುಷ್ಮಾ ಸ್ವರಾಜ್‌ ಸ್ಪಷ್ಟಪಡಿಸಿದ್ದಾರೆ. 35000ಕ್ಕೂ ಹೆಚ್ಚು ಜನರು ಭಾಗವಹಿಸಲಿರುವ ರಾಜಪಥದಲ್ಲಿನ ಬೃಹತ್‌ ಯೋಗ ಕಾರ್ಯಕ್ರಮದ ವೇಳೆ...

ಸೂರ್ಯ ನಮಸ್ಕಾರ ವಿರೋಧಿಸುವವರನ್ನು ಕತ್ತಲೆ ಕೋಣೇಯಲ್ಲಿರಿಸಬೇಕು: ಯೋಗಿ ಆದಿತ್ಯನಾಥ್

ಸದಾ ವಿವಾದಿತ ಹೇಳಿಕೆಗಳಿಂದಲೆ ಸುದ್ದಿಯಲ್ಲಿರುವ ಬಿಜೆಪಿ ಸಂಸದ ಯೋಗಿ ಆದಿತ್ಯನಾಥ್, ಯೋಗ, ಸೂರ್ಯ ನಮಸ್ಕಾರ ವಿರೋಧಿಸುವವರನ್ನು ಸಮುದ್ರದಲ್ಲಿ ಮುಳುಗಿಸಬೇಕು ಇಲ್ಲವೇ ಭಾರತದಿಂದ ಹೊರಗೆ ಹಾಕಬೇಕು ಎಂದು ಹೇಳುವ ಮೂಲಕ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಯೋಗ ದಿನದಂದು ಸೂರ್ಯ ನಮಸ್ಕಾರ ಮಾಡುವ ಕುರಿತು...

ಯೋಗವನ್ನು ಸೇವಾ ರಫ್ತು ವಿಭಾಗಕ್ಕೆ ಸೇರಿಸಲು ಮೋದಿ ಸರ್ಕಾರದ ನಿರ್ಧಾರ

ಭಾರತದ 'ಯೋಗ'ವನ್ನು ವಿಶ್ವಮಟ್ಟದಲ್ಲಿ ಮಾರ್ಕೆಟಿಂಗ್ ಮಾಡಲು ನಿರ್ಧರಿಸಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ, ಯೋಗವನ್ನು ಸೇವಾ ರಫ್ತು ವಿಭಾಗಕ್ಕೆ ಸೇರಿಸಲು ತೀರ್ಮಾನಿಸಿದೆ. ವಿದೇಶಿ ವ್ಯಾಪಾರ ನೀತಿಯಲ್ಲಿ ಯೋಗವನ್ನು ಸೇವಾ ರಫ್ತು ವಿಭಾಗಕ್ಕೆ ಸೇರಿಸಿ ಬ್ರ್ಯಾಂಡಿಂಗ್ ಪ್ರಚಾರ ನಡೆಸಲು ಸಿದ್ಧತೆ ನಡೆಸಲಾಗಿದೆ...

ಅಮೆರಿಕಾದಲ್ಲಿ ಯೋಗಾ ಪ್ಯಾಂಟ್ ಗಳಿಗೆ ನಿಷೇಧ

ಪ್ರಧಾನಿ ನರೇಂದ್ರ ಮೋದಿ ಅವರ ಯೋಗ ದಿನಾಚರಣೆಯ ಅಭಿಯಾನವನ್ನು ವಿಶ್ವಸಂಸ್ಥೆ ಮಾನ್ಯ ಮಾಡಿದ್ದರೆ, ಅಮೆರಿಕಾ ರಾಜಕಾರಣಿಗಳು ಮಾತ್ರ ತಮ್ಮ ನೆಲದಲ್ಲಿ ಯೋಗಾಭ್ಯಾಸವನ್ನು ದಮನಿಸಲು ಯತ್ನಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಯೋಗಾಭ್ಯಾಸ ಮಾಡುವಾಗ ಧರಿಸುವ ಪ್ಯಾಂಟ್(ಯೋಗಾ ಪ್ಯಾಂಟ್) ಪ್ರಚೋದನಾಕಾರಿಯಾಗಿರುವುದರಿಂದ ಅಮೆರಿಕಾಗೆ ಅತಿ ದೊಡ್ಡ ಸವಾಲು...

ಅಂತಾರಾಷ್ಟ್ರೀಯ ಯೋಗ ದಿನಾಚರಣೆ: ಪ್ರಧಾನಿ ಮೋದಿ ಕರೆಗೆ 50 ರಾಷ್ಟ್ರಗಳ ಬೆಂಬಲ

ಪ್ರಧಾನಿ ನರೇಂದ್ರ ಮೋದಿ ಅವರು ಯು.ಎನ್.ಜಿ.ಎ ಭಾಷಣದಲ್ಲಿ ಪ್ರಸ್ತಾಪಿಸಿದ್ದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕರೆಗೆ ವಿಶ್ವದ ಅನೇಕ ದೇಶಗಳ ಬೆಂಬಲ ವ್ಯಕ್ತವಾಗಿದೆ. ಈಗಾಗಲೇ ಜಪಾನ್, ಅಮೆರಿಕಾ, ಕೆನಡಾ, ಚೀನಾ ಸೇರಿದಂತೆ ವಿಶ್ವದ ಸುಮಾರು 50 ದೇಶಗಳು ಜೂ.21ರಂದು ವಿಶ್ವ ಯೋಗ...
Rishijobs - Ultimate Job Exchange
Netzume - Resume Website

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited